Header Navigation

Wednesday, November 5, 2014

ಕ್ರಿಶ್ಚಿಯನ್ ದಂಪತಿಯನ್ನು ಜೀವಂತ ಸುಟ್ಟರು!

ಇಸ್ಲಾಮಾಬಾದ್: ಕುರಾನ್ ಪ್ರತಿಯನ್ನು ಹರಿದು ಹಾಕಿದ ಆರೋಪದ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ದಂಪತಿಯನ್ನು ಜೀವಂತ ಸುಟ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

For More Today's Latest News please visit Kannada Prabha ePaper