ಪರಿಕ್ಕರ್ಗೆ ರಕ್ಷಣೆ ಹೊಣೆ?
ಪ್ರಧಾನಿ ಆಹ್ವಾನ, ನವದೆಹಲಿಗೆ ದೌಡಾಯಿಸಿದ ಗೋವಾ ಸಿಎಂ
ನವದೆಹಲಿ: ಕೊನೆಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದೆ.
ಸುಧಾರಣೆ ಮತ್ತು ಆಡಳಿತಕ್ಕೆ ಚುರುಕು ನೀಡಲು ಮೋದಿ ಅವರು ನ.9ಕ್ಕೆ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ.
For More Today's Latest News please visit Kannada Prabha
No comments:
Post a Comment