Header Navigation

Wednesday, November 5, 2014

ಎಂಡೂಲ್ಕರ್ ಶೀರ್ಷಿಕೆ ಸಚಿನ್‌ಗೆ ತಂದ ನೋವು

ಮುಂಬೈ :  2007ರ ವಿಶ್ವಕಪ್ ಪಂದ್ಯಾವಳಿಯಲ್ಲಿನ ವೈಫಲ್ಯದ ಸಮಯವನ್ನು ತಮ್ಮ ಆತ್ಮಚರಿತ್ರೆಯಲ್ಲಿ ಪ್ರಸ್ತಾಪಿಸಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಆಗ ಮಾಧ್ಯಮಗಳಲ್ಲಿನ ಎಂಡೂಲ್ಕರ್ ಎಂಬ ಶೀರ್ಷಿಕೆ ತುಂಬಾ ನೋವು ತಂದಿದೆ ಎಂದು ಹೇಳಿಕೊಂಡಿದ್ದಾರೆ. ಭಾರತಕ್ಕೆ ಮರಳಿದಾಗ ನಮ್ಮವರೇ ನಮ್ಮ ಬದ್ಧತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದನ್ನು ನೋಡಿ ಬೇಸರವಾಯಿತು.

For More Today's Latest News please visit Kannada Prabha ePaper